Banner

October 4, 2021

ಡಾ. ಬಿ.ಬಿ. ಕಾಲೇಜು ಕುಂದಾಪುರ ಇಲ್ಲಿನ ಎನ್.ಸಿ.ಸಿ ಕೆಡೇಟ್ಸ್‌ಗಳಿಗೆ  ಶಸ್ತ್ರಾಭ್ಯಾಸ ತರಬೇತಿ ನೀಡಲಾಯಿತು‌. ಎನ್‌ಸಿಸಿ ತರಬೇತುದಾರರ ಬಾಲ್‌ರಾಜ್ ಮತ್ತು ಮಹಿಂದ್ರಾ ತರಬೇತಿ ನೀಡಿದರು.  ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ. ಕೊತ್ತಾಡಿ ಉಮೇಶ್ ಶೆಟ್ಟಿ, ಎನ್‌ಸಿಸಿ ಅಧಿಕಾರಿ ಶಿವರಾಜ್ ಸಿ, ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ, ಬೋಧಕ ಮತ್ತು ಬೋಧಕೇತರು, ಎನ್‌ಸಿಸಿ ಕೆಡೇಟ್ಸ್‌ಗಳು ಉಪಸ್ಥಿತರಿದ್ದರು.

© 2025 Dr. B. B. Hegde First Grade College, Kundapura - All Rights Reserved